¡Sorpréndeme!

Karnataka Elections 2018 : ಕನ್ನಡ ನಟ ಜಗ್ಗೇಶ್ ಯಶವಂತಪುರದಿಂದ ಕಣಕ್ಕೆ | Oneindia Kannada

2018-03-12 580 Dailymotion

Karnataka Assembly Elections 2018 is almost near. Now Kannada Actor Jaggesh may contest from Yeswanthpur constituency. Source says, B S Yeddyurappa has also agreed for the same.

ನವರಸ ನಾಯಕ ಜಗ್ಗೇಶ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಲು ನಟ ಜಗ್ಗೇಶ್‌ಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ. ಜಗ್ಗೇಶ್ ಅವರನ್ನ ಕಣಕ್ಕಿಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಒಪ್ಪಿಗೆ ಕೊಟ್ಟಿದ್ದಾರೆ ಎನ್ನಲಾಗಿದೆ.